ರಾಜೀನಾಮೆ ನೀಡಲು ಬಂದಿದ್ದೇನೆ : ರಾಮಲಿಂಗಾ ರೆಡ್ಡಿ

Update: 2019-07-06 08:24 GMT

ಬೆಂಗಳೂರು, ಜು.6: ರಾಜೀನಾಮೆ ಕೊಡಲು ಬಂದಿದ್ದೇನೆ.ಅತೃಪ್ತ ಶಾಸಕರ ಜೊತೆ ನಾನು ಇದ್ದೇನೆ. ಪಕ್ಷದ ಬಗ್ಗೆ ಬೇಸರವಿಲ್ಲ. ಆದರೆ ಪಕ್ಷ ಬಿಟ್ಟು ಬಹಳ ದೂರ ಹೋಗುತ್ತಿರುವ  ಬಗ್ಗೆ ಬೇಸರವಿದೆ  ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸೌಮ್ಯ ರೆಡ್ಡಿ ರಾಜೀನಾಮೆ ಕೊಡುತ್ತಾರೋ ? ಎಂಬ ಪ್ರಶ್ನೆಗೆ ನೀವು ಅವರಲ್ಲೇ ಕೇಳಿ ಎಂದರು.

ಪಕ್ಷದಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ. ನನ್ನ ರಾಜೀನಾಮೆಗೆ ಹಿಂದಿನ ಕಾರಣಗಳೇ ಕಾರಣ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News