ಸ್ಪೀಕರ್ ಕಚೇರಿಗೆ ಶಿವಕುಮಾರ್ ಪ್ರವೇಶ

Update: 2019-07-06 08:33 GMT

ಬೆಂಗಳೂರು, ಜು.6: ಅತೃಪ್ತ ಶಾಸಕರು ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಯಲ್ಲಿ ಕಾಯುತ್ತಿರುವಾಗಲೇ  ಸಚಿವ ಡಿ.ಕೆ.ಶಿವಕುಮಾರ್  ಅಲ್ಲಿಗೆ ಆಗಮಿಸಿ ಶಾಸಕರ ಮನವೊಲಿಸಲು  ಪ್ರಯತ್ನ ನಡೆಸಿದ್ದಾರೆ.

ಸ್ವೀಕರ್ ಕಚೇರಿಯಲ್ಲಿ ಹೈಡ್ರಾಮಾ ಶುರುವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News