ಸಿಎಂ ಕುಮಾರಸ್ವಾಮಿ ಡಿಸಿಎಂ ಪರಮೇಶ್ವರ್ ನಿವಾಸಕ್ಕೆ ಆಗಮನ

Update: 2019-07-08 06:06 GMT

ಬೆಂಗಳೂರು, ಜು.8: ಶಾಸಕರುಗಳ ರಾಜೀನಾಮೆಯಿಂದ ಕಂಗೆಟ್ಟಿರುವ ಮುಖ್ಯ ಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಅವರು ಉಪಮುಖ್ಯ ಮಂತ್ರಿ  ಡಾ.ಜಿ.ಪರಮೇಶ್ವರ್ ಮನೆಗೆ ಆಗಮಿಸಿದ್ದಾರೆ.

ತಾಜ್ ವೆಸ್ಟೆಂಡ್  ಹೋಟೆಲ್ ನಿಂದ ನೇರವಾಗಿ ಸಿಎಂ ಅವರು ಡಿಸಿಎಂ ಮನೆಗೆ ಆಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News