ಬಿಜೆಪಿಯವರು ಏನು ಮಾಡುತ್ತಾರೆ .. ಬೇರೆಯವರು ಏನು ಮಾಡುತ್ತಾರೆ ಎನ್ನುವುದು ನನಗೆ ಸಂಬಂಧವಿಲ್ಲ: ಸಿಎಂ ಎಚ್ ಡಿಕೆ

Update: 2019-07-08 09:15 GMT

ಬೆಂಗಳೂರು, ಜು.8: ಬಿಜೆಪಿಯವರು ಏನು  ಮಾಡುತ್ತಾರೆ. ಬೇರೆಯವರು ಏನು ಮಾಡುತ್ತಾರೆ ಇದೆಲ್ಲ  ನನಗೆ ಸಂಬಂಧವಿಲ್ಲ. ರಾಜ್ಯದ ಜವಾಬ್ದಾರಿ ಕಡೆಗಷ್ಟೇ ನನಗೆ ಗಮನವಿದೆ. ರಾಜಕೀಯದ ಬಗ್ಗೆ ಗಮನ ಹರಿಸುವುದಿಲ್ಲ ಎಂದು ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News