ಎನ್. ಸೋಮನಾಥರಾವ್

Update: 2019-07-26 14:57 GMT

 ಉಡುಪಿ, ಜು.26: ಎಲ್‌ಐಸಿಯ ನಿವೃತ್ತ ಉದ್ಯೋಗಿ ಅಂಬಲಪಾಡಿಯ ಎನ್.ಸೋಮನಾಥ ರಾವ್ ಅವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಇಲ್ಲಿ ನಿಧನರಾದರು.

ಅವರಿಗೆ 76 ವರ್ಷ ಪ್ರಾಯವಾಗಿತ್ತು. ಅಂಬಲಪಾಡಿ ಶ್ರೀಬಾಲಗಣೇಶ ಸಮಿತಿಯ ಸಕ್ರೀಯ ಸದಸ್ಯರಾಗಿದ್ದ ಇವರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ