ರಾಜ್ಯ ಮಟ್ಟದ ಬಾಕ್ಸಿಂಗ್: 2 ಬೆಳ್ಳಿ, 1 ಕಂಚು ಗೆದ್ದ ಮಡಿಕೇರಿ ವಿದ್ಯಾರ್ಥಿಗಳು

Update: 2019-08-15 11:44 GMT

ಮಡಿಕೇರಿ, ಆ.15 : ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಬಾಕ್ಸಿಂಗ್ ಸಂಸ್ಥೆ ಆಯೋಜಿಸಿದ್ದ ರಾಜ್ಯ ಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಮರ್ಕರಾ ಅಮೆಚೂರು ಬಾಕ್ಸಿಂಗ್ ಸಂಸ್ಥೆಯ ಕ್ರೀಡಾಪಟುಗಳು 2 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಪಡೆದಿದ್ದಾರೆ.

ಪಳಂಗೋಟು ಆರ್.ಯಶಸ್ ಬೆಳ್ಳಿ ಪದಕ, ಹೆಚ್.ಬಿ.ಆದೋಕ್ಷ ಬೆಳ್ಳಿ ಪದಕ ಹಾಗೂ ಕರ್ಕರನ ಹೇಮಂತ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. 
ಇವರು ಮುಖ್ಯ ತರಬೇತುದಾರ ಎನ್.ಸಿ.ಸುದರ್ಶನ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News