ಅಬ್ದುಲ್ ಹಕೀಂ

Update: 2019-08-22 09:03 GMT

ಬಂಟ್ವಾಳ : ತಾಲೂಕಿನ‌ ಬಾಂಬಿಲ ಗ್ರಾಮದ ಕಾಡಬೆಟ್ಟು ನಿವಾಸಿ ದಿ.ಬಿ. ಹಮ್ಮಬ್ಬ ಎಂಬವರ ಪುತ್ರ ಅಬ್ದುಲ್ ಹಕೀಂ (59) ಅವರು ಹೃದಯಾಘಾತದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.

ಹಕೀಂ ಅವರು ಕಳೆದ 25 ವರ್ಷಗಳಿಂದ ಟೂರಿಸ್ಟ್ ವಾಹನ ಚಾಲಕರಾಗಿ ಬಂಟ್ವಾಳ, ಬೆಳ್ತಂಗಡಿ ಭಾಗಗಳಲ್ಲಿ ದುಡಿಯುತ್ತಿದ್ದರು. 
ಮೃತರು ಪತ್ನಿ, ಐವರು ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ