ಶಂಕರ್ ಶೆಟ್ಟಿ

Update: 2019-08-28 10:11 GMT

ಮೂಡುಬಿದಿರೆ, ಆ.28: ಫುಟ್ಬಾಲ್ ಆಟಗಾರ, ಹೋಟೆಲ್ ಉದ್ಯಮಿಯಾಗಿ ಹೆಸರಾಗಿದ್ದ ಅಜೆಕಾರು ದೊಂಡೆರಂಗಡಿ- ಕುಕ್ಕುಜೆ ಮುಂಡಾರು ಶಂಕರ್ ಸಿ.ಶೆಟ್ಟಿ  (69) ಮೂಡುಬಿದಿರೆಯ ಸ್ವಗೃಹದಲ್ಲಿ ನಿಧನ ಹೊಂದಿದರು.

ಅವರು ಪತ್ನಿ ಶ್ರೀ ಮಹಾವೀರ ಕಾಲೇಜಿನ ನಿವೃತ್ತ ಕಚೇರಿ ಅಧೀಕ್ಷಕಿ ಪುಷ್ಪಾವತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ