ಪ್ರಧಾನಿ ಮೋದಿ ಜನ್ಮದಿನ: ಶುಭ ಕೋರಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ

Update: 2019-09-17 05:26 GMT

ಹೊಸದಿಲ್ಲಿ, ಸೆ.17: ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್  ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ  ತಮ್ಮ ಜನ್ಮದಿನದ  ಶುಭಾಶಯ ಕೋರಿದ್ದಾರೆ.  

ಪ್ರಧಾನಿ ಮೋದಿ ಅವರಿಗೆ ಸಂತಸದ, ದೀರ್ಘಾಯುಷ್ಯ ಮತ್ತು ಒಳ್ಳೆಯ ಆರೋಗ್ಯವನ್ನು  ಸೋನಿಯಾ ಗಾಂಧಿ ಹಾರೈಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News