ಪಿ.ಪಿ.ಇಸ್ಮಾಯಿಲ್ ಪಡಿಕಲ್

Update: 2019-10-12 06:44 GMT

ಕೈರಂಗಳ ಗ್ರಾಮದ ಪಡಿಕಲ್ ನಿವಾಸಿ ಪಿ.ಪಿ.ಇಸ್ಮಾಯಿಲ್ ಪಡಿಕಲ್ (75) ಶುಕ್ರವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಕೃಷಿಕರಾಗಿದ್ದ ಅವರು ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ