ವನಿತಾ ದೇವಿ

Update: 2019-10-29 16:50 GMT

ಮಂಗಳೂರು, ಅ.29: ಪುಣಚ ರಮೇಶ್ಚಂದ್ರ ನಾಯಕ್‌ರ ಪತ್ನಿ ವನಿತಾ ದೇವಿ (81) ಅಲ್ಪಕಾಲದ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನ ಹೊಂದಿದರು.

ಮೃತರು ಕ್ಯಾಂಪ್ಕೊ ಮಾಜಿ ಅಧ್ಯಕ್ಷ ರಂಗಮೂರ್ತಿ ಎಸ್.ಆರ್. ಮತ್ತು ಹಾಲಿ ಅಧ್ಯಕ್ಷ ಸತೀಶ್ಚಂದ್ರ ಎಸ್. ಆರ್. ಸಹಿತ ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ