ಕೆ.ಎಂ.ಹಂಝ

Update: 2019-10-31 05:13 GMT

ಕುಂದಾಪುರ, ಅ.31: ಹಸಿ ಮೀನು ವ್ಯಾಪಾರಿ, ಕುಂದಾಪುರ ಎಂ.ಕೋಡಿ ನಿವಾಸಿ

ಕೆ.ಎಂ.ಹಂಝ(65) ಅಲ್ಪಕಾಲದ ಅಸೌಖ್ಯದಿಂದ ಅ.30ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಸ್ನೇಹ ಜೀವಿಯಾಗಿದ್ದ ಇವರು, ಕೋಡಿ ಮುಹಿಯುದ್ದೀನ್ ಜುಮಾ‌ ಮಸೀದಿಯ ಖಂಝುಲ್ ಉಲುಮ್ ದರ್ಸ್ ನ ಮಾಜಿ ಅಧ್ಯಕ್ಷರಾಗಿದ್ದರು.

ಮೃತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ಸಹೋದರ ಸಹೋದರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ