ನಾರಾಯಣ ದೊಡ್ಡುಗುಳಿ

Update: 2019-11-11 11:35 GMT

ಕೊಣಾಜೆ: ಕೊಣಾಜೆ ಗ್ರಾಮದ ದೊಡ್ಡುಗುಳಿಯ ದಿ.ಬಾಬು ಮೂಲ್ಯ ಎಂಬವರ ಪುತ್ರ ನಾರಾಯಣ ಮೂಲ್ಯ ದೊಡ್ಡುಗುಳಿ (52) ಅವರು ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು. 

ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದ ಇವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ