ಎಂ.ಎಂ.ಉಸ್ಮಾನ್ ಮುಕ್ಕ

Update: 2019-11-11 17:32 GMT

ಸುರತ್ಕಲ್, ನ.11: ಮುಕ್ಕ ಜುಮಾ ಮಸೀದಿ ಬಳಿ ನಿವಾಸಿ ಎಂ.ಎಂ.ಉಸ್ಮಾನ್(60) ಹೃದಯಾಘಾತದಿಂದ ಸೋಮವಾರ ಸಂಜೆ 5:30ರ ಸುಮಾರಿಗೆ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರವು ಮಂಗಳವಾರ ಸುಬ್‌ಹಿ ನಮಾಝ್ ಬಳಿಕ ಮುಕ್ಕ ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ