ಉಪಚುನಾವಣೆ: 2 ಗಂಟೆಯಲ್ಲಿ ಶೇ.10ರಷ್ಟು ದಾಟದ ಮತದಾನ

Update: 2019-12-05 05:30 GMT

ಬೆಂಗಳೂರು, ಡಿ.5:  ರಾಜ್ಯದ ಹದಿನೈದು ಕ್ಷೇತ್ರಗಳಲ್ಲಿ ಉಪಚುನಾವಣೆಯ ಮತದಾನ ಪ್ರಕ್ರಿಯೆ ಆರಂಭಗೊಂಡು ಮೊದಲ 2 ಗಂಟೆ ಅವಧಿಯಲ್ಲಿ ಯಾವುದೇ ಕ್ಷೇತ್ರದಲ್ಲೂ  ಶೇ.10ರಷ್ಟು ಮತದಾನವಾಗಿಲ್ಲ. .

ಅಥೆಣಿ- ಶೇ.8.33, ಕಾಗವಾಡ- ಶೇ.6.94, ಗೋಕಾಕ್- ಶೇ.6.11, ಯಲ್ಲಾಪುರ- ಶೇ.7.54, ಹಿರೇಕೆರೂರು-  ಶೇ.5.59, ರಾಣೇಬೆನ್ನೂರು- ಶೇ.6.22, ವಿಜಯನಗರ- ಶೇ.6.50, ಚಿಕ್ಕಬಳ್ಳಾಪುರ- ಶೇ. 6.91, ಕೆ.ಆರ್ ಪುರ- ಶೇ.6.15, ಯಶವಂತಪುರ- ಶೇ.4.19 , ಮಹಾಲಕ್ಷ್ಮಿ ಲೇಔಟ್- ಶೇ.8.21, ಶಿವಾಜಿನಗರ- ಶೇ.03.04, ಹೊಸಕೋಟೆ- ಶೇ.9.01, ಕೆ.ಆರ್ ಪೇಟೆ- ಶೇ.6.20, ಹುಣಸೂರು- ಶೇ.6.18ರಷ್ಷು ಮತದಾನವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News