Breaking News: ಹುಣಸೂರಿನಲ್ಲಿ ಎಚ್. ವಿಶ್ವನಾಥ್ ಸೋಲು ಬಹುತೇಕ ಖಚಿತ

Update: 2019-12-09 05:47 GMT

ಹುಣಸೂರು: ರಾಜ್ಯ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದ್ದರೂ, ಹುಣಸೂರಿನಲ್ಲಿ ಎಚ್. ವಿಶ್ವನಾಥ್ ಸೋಲು ಬಹುತೇಕ ಖಚಿತಗೊಂಡಿದೆ. ಆರಂಭದಿಂದಲೂ ವಿಶ್ವನಾಥ್ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್ ನ ಎಚ್. ಪಿ. ಮಂಜುನಾಥ್ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ.

ಇನ್ನು ಕೆಲವೇ ಸುತ್ತುಗಳು ಮಾತ್ರ ಬಾಕಿಯಿದ್ದು, ಮಂಜುನಾಥ್ 23 ಸಾವಿರ ಮತಗಳ  ಮುನ್ನಡೆ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News