ಅಥಣಿಯಲ್ಲಿ ಮಹೇಶ್ ಕುಮಟಹಳ್ಳಿಗೆ ಗೆಲುವು

Update: 2019-12-09 07:49 GMT

ಬೆಂಗಳೂರು: ರಾಜ್ಯ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯದತ್ತ ಮುನ್ನುಗ್ಗುತ್ತಿದ್ದು, ಅಥಣಿಯಲ್ಲಿ ಮಹೇಶ್ ಕುಮಟಹಳ್ಳಿ ಜಯಭೇರಿ ಬಾರಿಸಿದ್ದಾರೆ.

ಈವರೆಗೆ ಅಥಣಿಯಲ್ಲಿ ಮಹೇಶ್ ಕುಮಟಹಳ್ಳಿ 19,365 ಮತಗಳ ಮುನ್ನಡೆಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News