ಡಿ. ಅಬ್ದುಲ್ಲ
Update: 2019-12-27 18:36 GMT
ವಿಟ್ಲ: ಇಲ್ಲಿಗೆ ಸಮೀಪದ ಉಕ್ಕುಡ ದರ್ಬೆ ನಿವಾಸಿ, ಸಿರಾಜ್ ಲಾರಿ ಮಾಲಕರಾದ ಡಿ. ಅಬ್ದುಲ್ಲ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ.