ನೌಶಾದ್ ಕೆ.ಎಂ - ತಸ್ರೀನಾ

Update: 2019-12-29 11:01 GMT

ಮಂಗಳೂರು : ಕಡಂಬು ಅಬ್ದುಲ್ ಹಾಜಿ ಅವರ ಪುತ್ರ ನೌಶಾದ್ ಕೆ.ಎಂ ಹಾಗೂ ತಸ್ರೀನಾ ಅವರ ವಿವಾಹ ಕಾರ್ಯಕ್ರಮವು ಇಲ್ಲಿನ ಕೊಡಾಜೆಯ ಇಂಡಿಯನ್ ಆಡಿಟೋರಿಯಂ ನಲ್ಲಿ ಹಿರಿಯರ ಸಮ್ಮುಖದಲ್ಲಿ ರವಿವಾರ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News