ಕೊಳ್ಳೇಗಾಲ: ಜೂಜು ಅಡ್ಡೆಗೆ ದಾಳಿ

Update: 2020-01-05 18:32 GMT

ಕೊಳ್ಳೇಗಾಲ,ಜ.5: ಜೂಜಾಟದಲ್ಲಿ ತೊಡಗಿದ್ದ 5 ಮಂದಿಯನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಸಮೀಪ ಹರಳೆ ಗ್ರಾಮದ ಮುಖ್ಯ ರಸ್ತೆಯ  ಹೊಸ ಅಣಗಳ್ಳಿ ಬಡಾವಣೆಯ ನಿವಾಸಿಗಳಾಗಿದ್ದಾರೆ.  

ಜಮೀನೋಂದರಲ್ಲಿ ಜೂಜಾಡುತ್ತಿದ್ದ ಖಚಿತಾ ಮಾಹಿತಿ ಮೇರೆಗೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News