ಬೆಂಜಮಿನ್ ಸೆರಾವೋ

Update: 2020-01-16 05:48 GMT

ಮಂಗಳೂರು, ಜ.16: ಕಿನ್ನಿಗೋಳಿಯ ಸಿಎಂ ಸಾ ಮಿತಾ ಇದರ ಸ್ಥಾಪಕ, ರೇಶ್ಮಾ ಕಾಂಪ್ಲೆಕ್ಸ್ ಮಾಲಕ ಬೆಂಜಮಿನ್ ಸೆರಾವೋ(78) ಅಲ್ಪಕಾಲ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ