ಆರೀಫ್ -ಸುಹೈಲಾ

Update: 2020-01-16 17:40 GMT

ಮಂಜೇಶ್ವರ ಪಾವೂರಿನ ಹಸೈನಾರ್ ಜಿ.ಎಂ ಅವರ ಪುತ್ರ ಶಿಹಾಬುದ್ದೀನ್ ಆರೀಫ್ ಎಂಬವರ ವಿವಾಹವು ಅಡ್ಯಾರ್ ವಲಚ್ಚಿಲ್ ತೋಟದ ಮೂಸಾ ಕುಂಞಿ ಅಡ್ಕಸ್ಥಳ ರವರ ಪುತ್ರಿ ಆಯಿಷತ್ ಸುಹೈಲಾ ಇವರೊಂದಿಗೆ ಕುಂಜತ್ತೂರಿನ ಮಾಸ್ಕೋ ಯುನಿಟಿ ಹಾಲ್‌ನಲ್ಲಿ ಜ.16ರಂದು ನಡೆಯಿತು.

ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News