ಕೊರೋನವೈರಸ್: 4 ಪಾಕ್ ವಿದ್ಯಾರ್ಥಿಗಳಿಗೆ ಸೋಂಕು

Update: 2020-01-29 15:24 GMT

ಇಸ್ಲಾಮಾಬಾದ್, ಜ. 29: ಚೀನಾದ ವುಹಾನ್ ನಗರದಲ್ಲಿರುವ ತನ್ನ ನಾಲ್ವರು ವಿದ್ಯಾರ್ಥಿಗಳಿಗೆ ಕೊರೋನವೈರಸ್ ಸೋಂಕು ತಗಲಿದೆ ಎಂದು ಪಾಕಿಸ್ತಾನ ಬುಧವಾರ ಘೋಷಿಸಿದೆ.

ಸಾಂಕ್ರಾಮಿಕ ರೋಗದ ಕೇಂದ್ರಬಿಂದುವಾಗಿರುವ ವುಹಾನ್ ನಗರದಲ್ಲಿ 500ಕ್ಕೂ ಅಧಿಕ ಪಾಕಿಸ್ತಾನಿ ವಿದ್ಯಾರ್ಥಿಗಳಿದ್ದಾರೆ ಎಂದು ಪ್ರಧಾನಿಯ ಆರೋಗ್ಯ ಸಲಹೆಗಾರ ಝಾಫರ್ ಮಿರ್ಝಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News