ಅಕ್ಬರ್ ಸಾದಿಕ್ ಮತ್ತು ಹಲೀಮಾ ಲಿಫ್ಹಾಮ್

Update: 2020-02-09 10:23 GMT

ಉಳ್ಳಾಲ ಬಸ್ತಿಪಡ್ಪುವಿನ ಯೂಸುಫ್ ಬಾವಾ ಉಳ್ಳಾಲ ಇವರ ಮಗ ಅಕ್ಬರ್ ಸಾದಿಕ್ ಹಾಗೂ ಯು.ಬಿ ಅಬ್ದುಲ್ ಸಲಾಂ ಉಳ್ಳಾಲ ಇವರು ಮಗಳು ಹಲೀಮಾ ಲಿಫ್ಹಾಮ್ ಅವರ ಮದುವೆ ಸಮಾರಂಭವು ಕಲ್ಲಾಪು ಯುನಿಟ್ ಹಾಲ್ ನಲ್ಲಿ ಫೆ.5 ರಂದು ನಡೆಯಿತು