ಚಿಕ್ಕು ಮಡಿವಾಳ್ತಿ

Update: 2020-02-10 15:01 GMT

ಉಡುಪಿ, ಫೆ.10: ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಟ್ಕೆರೆ ನಿವಾಸಿ ದಿ.ವಾಸು ಮಡಿವಾಳರ ಪತ್ನಿ ಚಿಕ್ಕು ಮಡಿವಾಳ್ತಿ(70) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ