ಕೆಎಂ ದೀನ್ (ಕುದ್ರೋಳಿ ಮೊಯ್ದಿನಾಕ)

Update: 2020-03-04 11:26 GMT

ಮಂಗಳೂರು, ಮಾ.4: ನಗರದ ಪಾಂಡೇಶ್ವರ ನಿವಾಸಿ ಕೆಎಂ ದೀನ್ ಯಾನೆ ಕುದ್ರೋಳಿ ಮೊಯ್ದಿನಾಕ (82) ಬುಧವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.ಜಮಾಅತೆ ಇಸ್ಲಾಮೀ ಹಿಂದ್‌ನ ಸಕ್ರಿಯ ಕಾರ್ಯಕರ್ತರಾಗಿದ್ದ ಕೆಎಂ ದೀನ್ ಅವರು ಪ್ರಕಾಶ್ ಬೀಡಿಯ ಚಕ್ಕರ್ (ತಪಾಸಕ) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ಮತ್ತು 6 ಮಂದಿ ಪುತ್ರರು ಹಾಗೂ 6 ಮಂದಿ ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ