ಲಾಕ್‌ಡೌನ್ ವಾಪಸಾತಿ ಯೋಜನೆ ಸರಕಾರಕ್ಕಿಲ್ಲ: ಸೋನಿಯಾ ಗಾಂಧಿ ಆರೋಪ

Update: 2020-05-22 18:36 GMT

ಹೊಸದಿಲ್ಲಿ, ಮೇ 22: ಸತತ ಲಾಕ್‌ಡೌನ್‌ನಿಂದಾಗಿ ಆದಾಯವನ್ನು ಮಾತ್ರ ಕಡಿಮೆ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದರು

ಶುಕ್ರವಾರ ನಡೆದ 22 ಱಱಸಮಾನ ಮನಸ್ಕೞೞವಿರೋಧ ಪಕ್ಷಗಳ ಸಭೆಯಲ್ಲಿ ಮಾತನಾಡಿದ ಅವರು ಲಾಕ್‌ಡೌನ್ ಪರಿಸ್ಥಿತಿಯಿಂದ ಹೊರಬರಲು ಸ್ವತಃ ನಿರ್ಗಮನ ತಂತ್ರವನ್ನು ಕೇಂದ್ರ ಸರಕಾರ ಹೊಂದಿಲ್ಲ ಎಂದು ಅವರು ದೂಷಿಸಿದರು.

ಮಾರ್ಚ್ 24 ರಂದು ಕೇವಲ ನಾಲ್ಕು ಗಂಟೆಗಳ ಮೊದಲು ನೀಡಿದ ನೋಟಿಸ್‌ನೊಂದಿಗೆ ಲಾಕ್‌ಡೌನ್ ಘೋಷಿಸಿದಾಗಲೂ ಕಾಂಗ್ರೆಸ್ ಈ ನಿರ್ಧಾರವನ್ನು ಬೆಂಬಲಿಸಿತು ಎಂದು ಸೋನಿಯಾ ಗಾಂಧಿ ಒತ್ತಿಹೇಳಿದ್ದಾರೆ. ಅಂದಿನಿಂದ ಲಾಕ್‌ಡೌನ್‌ನ್ನು ನಾಲ್ಕು ಬಾರಿ ವಿಸ್ತರಿಸಲಾಗಿದೆ, ಮತ್ತು ಇತ್ತೀಚಿಗೆ ಮೇ 31 ರವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ ಎಂದು ಸೋಮಿಯಾ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News