ಎಂ.ಕೆ.ಅಹ್ಮದ್ ಸಾಹೇಬ್

Update: 2020-06-05 08:24 GMT

ಕುಂದಾಪುರ, ಜೂ.5: ದಿವಂಗತ ಕೋಟೆ ಮುಹಮ್ಮದ್ ಸಾಹೇಬರ ಪುತ್ರ ಎಂ.ಕೆ.ಅಹ್ಮದ್ ಸಾಹೇಬ್(65) ಜೂ.2ರಂದು ರಾತ್ರಿ ಕೋಡಿಯಲ್ಲಿರುವ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ