ಯಶೋಧ

Update: 2020-06-16 12:57 GMT

ಉಡುಪಿ, ಜೂ.16: ನಗರದ ಪ್ರಕಾಶ್ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ದಿ.ಬೋಳ ಪೂಜಾರಿ ಇವರ ಪತ್ನಿ ಯಶೋಧಾ (90)ಇವರು ಕಪ್ಪೆಟ್ಟುವಿನ ತಮ್ಮ ಸ್ವಗೃಹದಲ್ಲಿ ಜೂ.14ರಂದು ನಿಧನರಾದರು.

ಇವರು ಐವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ