ಸುಧಾಕರ ಮಡಿವಾಳ

Update: 2020-06-19 12:37 GMT

ಉಡುಪಿ, ಜೂ.19: ಕೊಕ್ಕರ್ಣೆ ಸಮೀಪದ ಮಾರಾಳಿ ನಿವಾಸಿ ಸುಧಾಕರ ಮಡಿವಾಳ(58) ಗುರುವಾರ ಹೃದಯಾಘಾತದಿಂದ ನಿಧನರಾದರು.
ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದ ಮೃತರು, ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ