ಅನುಸೂಯಾ ಬಾಯಿ

Update: 2020-06-27 17:39 GMT

ಮಂಗಳೂರು, ಜೂ. 27: ನಗರದ ರಥಬೀದಿ ನಿವಾಸಿ ಅನುಸೂಯಾ ಬಾಯಿ (90) ಶುಕ್ರವಾರ ರಥಬೀದಿಯಲ್ಲಿರುವ ಸ್ವ ಗ್ರಹದಲ್ಲಿ ನಿಧನರಾದರು.

ಮೃತರು 3 ಗಂಡು , 4 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ