ಮುಹಮ್ಮದ್ ಶಿಹಾಬ್ - ಹಲೀಮಾ ಅಶ್ಫಿಯಾ

Update: 2020-07-10 09:58 GMT

ಉಳ್ಳಾಲ: ಉಳ್ಳಾಲ ಬಸ್ತಿಪಡ್ಪು ನಿವಾಸಿ ಅಬ್ದುಲ್ ಖಾಲಿದ್ ಅವರ ಪುತ್ರ ಮುಹಮ್ಮದ್ ಶಿಹಾಬ್ ಅವರ ವಿವಾಹವು ಸುಂದರಿಬಾಗ್ ನಿವಾಸಿ ಮುಹಮ್ಮದ್ ರಶೀದ್ ಎಂಬವರ ಮಗಳು ಹಲೀಮಾ ಅಶ್ಫಿಯಾ ಜೊತೆ ಜು.9 ರಂದು ಉಳ್ಳಾಲದ ಮನೆಯಲ್ಲಿ ನಡೆಯಿತು.

ವಿವಾಹ ಕಾರ್ಯಕ್ರಮಕ್ಕೆ ಬಂಧು- ಮಿತ್ರಾದಿಗಳು ಆಗಮಿಸಿ ಶುಭ ಹಾರೈಸಿದರು.