ಸತ್ತಾರ್- ಅಫೀಝ
Update: 2020-07-15 21:00 IST
ವಿಟ್ಲ ಪಡ್ನೂರು ಗ್ರಾಮದ ಕಡಂಬುವಿನ ಅಬ್ದುಲ್ ಕುಞ್ಞಿ ಅವರ ಪುತ್ರ ಸತ್ತಾರ್ ಎಂಬವರ ವಿವಾಹವು ಬೋಳಂತೂರಿನ ಲತೀಫ್ ಎಂಬವರ ಪುತ್ರಿ ಅಫೀಝ ಇವರೊಂದಿಗೆ ಜು.15ರಂದು ನಡೆಯಿತು.
ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.