ಅಶ್ರಫ್ ಅರಬಿ- ತಸ್ಲೀಮಾ
Update: 2020-07-24 00:57 IST
ಕಲ್ಲಡ್ಕ ಸಮೀಪದ ಗೋಳ್ತಮಜಲಿನ ಮರಿಯಮ್ಮ ಅವರ ಪುತ್ರ ಮುಹಮ್ಮದ್ ಅಶ್ರಫ್ ಅರಬಿ ಮತ್ತು ನೂಯಿ ಅಡ್ಡೂರಿನ ಮುಹಮ್ಮದ್ ಸಲಾಮ್ ಅವರ ಪುತ್ರಿ ತಸ್ಲೀಮಾ ಅವರ ವಿವಾಹವು ಜುಲೈ 23ರಂದು ನೆರವೇರಿತು.
ಸಾಮಾಜಿಕ ಕಾರ್ಯಕರ್ತರಾಗಿರುವ ಅಶ್ರಫ್ ಅರಬಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಕಾರ್ಯನಿರ್ವಾಹಕರಾಗಿದ್ದಾರೆ.