ಪದ್ದ ಮರಕಾಲ

Update: 2020-07-27 13:27 GMT

ಹೆಬ್ರಿ, ಜು.27: ಹೆಬ್ರಿಯ ವಿಶ್ರಾಂತ ಚಾಲಕ ಪದ್ದ ಮರಕಾಲ (82) ಅನಾರೋಗ್ಯದಿಂದ ಸೋಮವಾರ ನಿಧನ ಹೊಂದಿದರು. ಪದ್ದಣ್ಣ ಎಂದೇ ಖ್ಯಾತರಾಗಿದ್ದ ಅಜಾತಶತ್ರು ಪದ್ದ ಮರಕಾಲ ಹೆಬ್ರಿಯ ಮೊದಲ ಚಾಲಕರಾಗಿದ್ದು, ಸುಮಾರು 50 ವಷಗಳ ಕಾಲ ಚಾಲಕರಾಗಿ ಕಾರ್ಯ ನಿರ್ವಹಿಸಿದ್ದರು.

ಪದ್ದ ಮರಕಾಲ ಇವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 2010ರಲ್ಲಿ ಇವರನ್ನು ಅಂದಿನ ಶಾಸಕ ಗೋಪಾಲ ಭಂಡಾರಿ ಅವರು ವಿವಿಧ ಸಂಘಸಂಸ್ಥೆಗಳ ವತಿಯಿಂದ ಸಾರ್ವಜನಿಕವಾಗಿ ಸನ್ಮಾನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ