×
Ad

ಸಮೀರ್ - ಝಮೀರಾ

Update: 2020-08-14 17:26 IST

ಮಂಗಳೂರು : ನೀರುಮಾರ್ಗ ಬಿತ್ತುಪಾದೆ ದಿ. ಎನ್  ಇದಿನಬ್ಬ ಇವರ ಪುತ್ರ ಸಮೀರ್ ಅವರ ವಿವಾಹವು ಕೃಷ್ಣಾಪುರ ನಿವಾಸಿ ಆರಿಫ್ ಇವರ ಪುತ್ರಿ ಝಮೀರಾ ಇವರೊಂದಿಗೆ ವರನ ಮನೆಯಲ್ಲಿ ಆ.10ರಂದು ಸರಳವಾಗಿ ನೆರೆವೇರಿತು.

ಈ ಸಂದರ್ಭ ಕುಟುಂಬಸ್ಥರು, ಸ್ನೇಹಿತರು ಪಾಲ್ಗೊಂಡರು.