ಯುಕೆ ಅಬ್ಬಾಸ್

Update: 2020-08-18 14:18 GMT

ಮಂಗಳೂರು, ಆ.18: ಉಳ್ಳಾಲ ಅಳೇಕಲದ ಕಕ್ಕೆತೋಟ ನಿವಾಸಿ ಯುಕೆ ಅಬ್ಬಾಸ್ (57) ಸೋಮವಾರ ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು, ಒಬ್ಬ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ