ಸಿ.ಎಚ್. ಸೀತಾರಾಮ

Update: 2020-08-27 16:52 GMT

ಕೊಣಾಜೆ : ಜಿಲ್ಲಾ ಪಂಚಾಯಿತಿಯ ನಿವೃತ್ತ ವರ್ಕ್ ಇನ್‍ಸ್ಪೆಕ್ಟರ್, ಬಂಟ್ವಾಳ ತಾಲೂಕು ಮುಡಿಪು, ಕಾಯರಗೋಳಿ ನಿವಾಸಿ ಸಿ.ಎಚ್. ಸೀತಾರಾಮ (76) ಹೃದಯಾಘಾತದಿಂದ ಗುರುವಾರ  ನಿಧನರಾದರು.

ಅವರು 40 ವರ್ಷಗಳಿಗೂ ಅಧಿಕ ಕಾಲ ಸರ್ಕಾರಿ ಸೇವೆಯಲ್ಲಿದ್ದು ಮುಡಿಪಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು. ಮುಡಿಪು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆರಂಭದ ದಿನಗಳಿಂದಲೂ, ತೊಡಗಿ 42 ವರ್ಷಗಳಿಗೂ ಅಧಿಕ ಸಮಯದಿಂದ ಸಕ್ರಿಯ ಕಾರ್ಯಕರ್ತರಾಗಿದ್ದು, ಜನಪ್ರಿಯರಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ