ನಾಟಿವೈದ್ಯೆ ಬೆಳ್ಳಿ ಬಾಯಿ

Update: 2020-08-29 15:46 GMT

ಬ್ರಹ್ಮಾವರ, ಆ.29: ಪ್ರಸಿದ್ಧ ನಾಟಿವೈದ್ಯೆಹಾಗೂ 2017ನೇ ಸಾಲಿನ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತೆ ಬೆಳ್ಳಿಬಾಯಿ (87) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ಯಡ್ತಾಡಿ ಗ್ರಾುದ ಸ್ವಗೃಹದಲ್ಲಿ ನಿಧನರಾದರು.

ಅವರು ಐವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕಳೆದ ಸುಮಾರು ಆರೇಳು ದಶಕಗಳಿಂದ ಅವರು ಪರಿಸರದಲ್ಲಿ ನಾಟಿವೈದ್ಯರಾಗಿ ಜನಪ್ರಿಯರಾಗಿದ್ದರು. ಹಳ್ಳಿಮದ್ದುಗಳನ್ನು ನೀಡುತಿದ್ದ ಅವರು ಪರಿಸರದಲ್ಲಿ ಸುಮಾರು 500ಕ್ಕೂ ಅಧಿಕ ಹೆರಿಗೆಗಳನ್ನು ಮಾಡಿಸಿದ್ದರೆಂದು ಹೇಳಲಾಗುತ್ತಿದೆ. ಅವರು ಐವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕಳೆದ ಸುಮಾರು ಆರೇಳು ದಶಕ ಗಳಿಂದ ಅವರು ಪರಿಸರದಲ್ಲಿ ನಾಟಿವೈದ್ಯರಾಗಿ ಜನಪ್ರಿಯರಾಗಿದ್ದರು. ಹಳ್ಳಿಮದ್ದುಗಳನ್ನು ನೀಡುತಿದ್ದ ಅವರು ಪರಿಸರದಲ್ಲಿ ಸುಮಾರು 500ಕ್ಕೂ ಅಧಿಕ ಹೆರಿಗೆಗಳನ್ನು ಮಾಡಿಸಿದ್ದರೆಂದು ಹೇಳಲಾಗುತ್ತಿದೆ. ಮದುವೆ, ಇನ್ನಿತರ ಸಮಾರಂಭಗಳಲ್ಲಿ ಕುಡುಬಿ ಭಾಷೆಯ ಹಾಡುಗಳನ್ನು ಹಾಡುವ ಮೂಲಕ ಉತ್ತಮ ಜಾನಪದ ಕಲಾವಿದೆಯಾಗಿಯೂ ಇವರು ಗುರುತಿಸಿಕೊಂಡಿದ್ದರು.

ಮದುವೆ, ಇನ್ನಿತರ ಸಮಾರಂಗಳಲ್ಲಿಕುಡುಬಿಾಷೆಯ ಹಾಡುಗಳನ್ನು ಹಾಡುವ ಮೂಲಕ ಉತ್ತಮ ಜಾನಪದ ಕಲಾವಿದೆಯಾಗಿಯೂ ಇವರು ಗುರುತಿಸಿಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ