ಅಬ್ದುಲ್ ಹಮೀದ್ ದರ್ಬಾರ್

Update: 2020-08-30 14:17 GMT

ಮಂಗಳೂರು, ಆ.30: ಬಜ್ಪೆ ನಿವಾಸಿ, ಉದ್ಯಮಿ ಅಬ್ದುಲ್ ಹಮೀದ್ ದರ್ಬಾರ್ (70) ಶನಿವಾರ ತನ್ನ ಸ್ವಗೃಹದಲ್ಲಿ ನಿಧನರಾದರು.
ಅಮೀರಾಕ ಎಂದೇ ಊರಲ್ಲಿ ಗುರುತಿಸಲ್ಪಟ್ಟಿದ್ದ ಇವರು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ