ಶಾಂಭವಿ ಪುತ್ರನ್

Update: 2020-09-01 13:16 GMT

ಮಂಗಳೂರು, ಸೆ.1: ಉಳ್ಳಾಲ ಮೊಗವೀರ ಪಟ್ಣದ ಶಾಂಭವಿ ಪುತ್ರನ್ (85) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.
ಯಾಂತ್ರಿಕ ಮೀನುಗಾರಿಕಾ ಬೋಟಿನ ಪಾಲುದಾರರಾಗಿದ್ದ ಅವರು ಐದು ಗಂಡು ಮತ್ತು ನಾಲ್ಕು ಮಂದಿ ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ