ಸಂಶುನ್ನಿಸಾ

Update: 2020-09-09 15:46 GMT

ಮಂಗಳೂರು : ಉಪ್ಪಿನಗಂಡಿಯ ಕರುವೇಲ್ ನಿವಾಸಿ ಸದ್ಯ ಮಂಗಳೂರಿನ ಬಂದರ್ ಸಮೀಪದ ನಲಪಾಡ್ ರೆಸಿಡೆನ್ಸಿಯಲ್ಲಿ ವಾಸವಿರುವ ನಿವೃತ ಮೆಸ್ಕಾಂ ಉದ್ಯೋಗಿ ಕೆಇಬಿ ಇಬ್ರಾಹೀಂ ಅವರ ಪತ್ನಿ ಸಂಶುನ್ನಿಸಾ ಬುಧವಾರ ಬೆಳಗ್ಗಿನ ಜಾವ ನಿಧನ ಹೊಂದಿದ್ದಾರೆ.

ಮೃತರು ಪತಿ, ಪುತ್ರರು, ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಇಂದು ಸಂಜೆ 7ಗಂಟೆಗೆ ಬಂದರ್‌ನ ಝೀನತ್ ಭಕ್ಷ್ ಮಸೀದಿಯ ಖಬರ್ ‌ಸ್ಥಾನದಲ್ಲಿ ಮೃತರ ದಫನ ಕಾರ್ಯ ನಡೆದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ