ವೀಣಾ ರೈ

Update: 2020-09-24 08:10 GMT

ಮಂಗಳೂರು, ಸೆ. 24:ಕಲ್ಕಂಪಾಡಿ ಗುತ್ತು ನಿವಾಸಿ ವಿಜಯ ಕುಮಾರ್   ರೈ ಅವರ ಪತ್ನಿ ಕುರಿಯಾಲ ಗುತ್ತು ವೀಣಾ ರೈ ( 66)  ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ