ಹಸೈನಾರ್ ಹಾಜಬ್ಬ ಬ್ಯಾರಿ

Update: 2020-09-29 14:51 GMT

ಉಡುಪಿ, ಸೆ.29: ಶಿರ್ವ ಮಂಚಕಲ್ ನಿವಾಸಿ ಹಸೈನಾರ್ ಹಾಜಬ್ಬ ಬ್ಯಾರಿ (60) ಕೆಲವು ದಿನಗಳ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.

ಸಾಮಾಜಿಕ ಕಾರ್ಯಕರ್ತರಾದ ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ