ಬೀಫಾತಿಮ

Update: 2020-10-01 08:57 GMT

ಉಳ್ಳಾಲ, ಅ.1: ಕೈರಂಗಳ ಗ್ರಾಮದ ಪಡಿಕ್ಕಲ್ ನಿವಾಸಿ  ಇದ್ದಿಕುಂಞಿ ಅವರ ಪತ್ನಿ ಬೀಫಾತಿಮ (77) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಗುರುವಾರ ನಿಧನರಾದರು.

ಮೃತರು ನಾಲ್ವರು ಪುತ್ರು, ಇಬ್ಬರು ಪುತ್ರಿಯರ ಸಹಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ