ಪಿ.ಕೆ. ಇಬ್ರಾಹಿಂ ಕುರ್ಲಿತುಲ್

Update: 2020-11-10 15:45 GMT

ಮಂಗಳೂರು, ನ.10: ಫಜೀರು ನಿವಾಸಿ ಪಿ.ಕೆ. ಇಬ್ರಾಹಿಂ ಕುರ್ಲಿತುಲ್ (76) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಸೋಮವಾರ ತಡರಾತ್ರಿ ನಿಧನರಾದರು.

ಇವರು ಫಜೀರು ರಹ್ಮಾನಿಯ್ಯ ಜುಮಾ ಮಸ್ಜಿದ್ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ನಾಲ್ವರು ಪುತ್ರ, ಏಳು ಪುತ್ರಿಯರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ