ವಿಧಾನಮಂಡಲ/ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರ ನೇಮಕ

Update: 2020-11-10 17:45 GMT

ಬೆಂಗಳೂರು, ನ.10: ತಕ್ಷಣದಿಂದಲೇ ಜಾರಿಗೆ ಬರುವಂತೆ 2020-21ನೇ ಸಾಲಿನ ಕರ್ನಾಟಕ ವಿಧಾನಮಂಡಲದ/ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರುಗಳನ್ನು ನಾಮನಿರ್ದೇಶನ ಮಾಡಿ ಆದೇಶಿಸಲಾಗಿದೆ.

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ: ರಾಮಲಿಂಗಾರೆಡ್ಡಿ(ಅಧ್ಯಕ್ಷರು), ಜೆ.ಎಚ್.ತಿಪ್ಪಾರೆಡ್ಡಿ, ಕೆ.ಜಿ.ಬೋಪಯ್ಯ, ಗುತ್ತೇದಾರ್ ಸುಭಾಷ ರುಕ್ಕಯ್ಯ, ಎಸ್.ಎ.ರಾಮದಾಸ್, ಎಚ್.ಹಾಲಪ್ಪ ಹರತಾಳ್, ಎ.ಎಸ್.ಪಾಟೀಲ್(ನಡಹಳ್ಳಿ), ಎಂ.ಸತೀಶ್‍ ರೆಡ್ಡಿ, ಬಿ.ಸಿ.ನಾಗೇಶ್, ಕೆ.ಆರ್.ರಮೇಶ್‍ ಕುಮಾರ್, ಕೃಷ್ಣಭೈರೇಗೌಡ, ಈಶ್ವರ್ ಬಿ.ಖಂಡ್ರೆ, ಆರ್.ನರೇಂದ್ರ, ಎಚ್.ಡಿ.ರೇವಣ್ಣ, ಎ.ಟಿ.ರಾಮಸ್ವಾಮಿ.

ವಿಧಾನಪರಿಷತ್ ಸದಸ್ಯರು: ಬಿ.ಕೆ.ಹರಿಪ್ರಸಾದ್, ಆಯನೂರು ಮಂಜುನಾಥ್, ಕೆ.ವಿ.ನಾರಾಯಣಸ್ವಾಮಿ, ಕೆ.ಗೋವಿಂದರಾಜ್, ಎನ್.ರವಿಕುಮಾರ್

ಸಾರ್ವಜನಿಕ ಉದ್ದಿಮೆಗಳ ಸಮಿತಿ: ಅರವಿಂದ ಲಿಂಬಾವಳಿ(ಅಧ್ಯಕ್ಷ), ಉಮೇಶ್ ವಿ.ಕತ್ತಿ, ಎನ್.ವೈ.ಗೋಪಾಲಕೃಷ್ಣ, ಕಳಕಪ್ಪ ಗುರುಶಾಂತಪ್ಪ ಬಂಡಿ, ಎಲ್.ಎ.ರವಿಸುಬ್ರಹ್ಮಣ್ಯ, ಸಿದ್ದು ಸವದಿ, ಪ್ರೀತಮ್ ಜೆ.ಗೌಡ, ಡಿ.ವೇದವ್ಯಾಸ ಕಾಮತ್, ಆರ್.ವಿ.ದೇಶಪಾಂಡೆ, ಎಂ.ವೈ.ಪಾಟೀಲ್, ಈ.ತುಕಾರಾಮ್, ಕೆ.ರಾಘವೇಂದ್ರ ಬಸವರಾಜ ಹಿಟ್ನಾಳ್, ಬಂಡೆಪ್ಪ ಕಾಶೆಂಪೂರ್, ವೆಂಕಟರಾವ್ ನಾಡಗೌಡ, ಎನ್.ಮಹೇಶ್.

ವಿಧಾನಪರಿಷತ್ ಸದಸ್ಯರು: ಬಸವರಾಜ್ ಪಾಟೀಲ್ ಇಟಗಿ, ಆರ್.ಪ್ರಸನ್ನ ಕುಮಾರ್, ಬಿ.ಜಿ.ಪಾಟೀಲ್, ನಿರಾಣಿ ಹನುಮಂತ ರುದ್ರಪ್ಪ, ಬಿ.ಎಂ.ಫಾರೂಕ್.

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ: ಎಸ್.ಅಂಗಾರ(ಅಧ್ಯಕ್ಷರು), ಎಂ.ಪಿ.ಕುಮಾರಸ್ವಾಮಿ, ಪಿ.ರಾಜೀವ್, ಡಾ.ಅವಿನಾಶ್ ಉಮೇಶ್ ಜಾಧವ್, ಎನ್.ಲಿಂಗಣ್ಣ, ಸಂಜೀವ ಮಠಂದೂರು, ಬಿ.ಹರ್ಷವರ್ದನ್, ಪಿ.ಟಿ.ಪರಮೇಶ್ವರ ನಾಯಕ್, ಅನಿಲ್ ಚಿಕ್ಕಮಾದು, ಬಸವನಗೌಡ ದದ್ದಲ್, ಡಿ.ಎಸ್.ಹೂಲಗೇರಿ, ಎಚ್.ಕೆ.ಕುಮಾರಸ್ವಾಮಿ, ಎಸ್.ಆರ್.ಶ್ರೀನಿವಾಸ(ವಾಸು), ಎಂ.ಅಶ್ವಿನಿ ಕುಮಾರ್.

ವಿಧಾನಪರಿಷತ್ ಸದಸ್ಯರು: ಆರ್.ಧರ್ಮಸೇನ, ಆರ್.ಶಂಕರ, ಎಸ್.ವೀಣಾ ಅಚ್ಚಯ್ಯ, ಎಚ್.ಎಂ.ರಮೇಶ್‍ಗೌಡ, ಡಾ.ತಳವಾರ್ ಸಾಬಣ್ಣ.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ: ದಿನಕರ್ ಕೇಶವಶೆಟ್ಟಿ(ಅಧ್ಯಕ್ಷರು), ನರಸಿಂಹ ನಾಯಕ್(ರಾಜುಗೌಡ), ಗೂಳಿಹಟ್ಟಿ ಶೇಖರ್, ರಾಮಪ್ಪ ಸೋಬೆಪ್ಪ ಲಮಾಣಿ, ಕೆ.ಬಿ.ಅಶೋಕ್ ನಾಯ್ಕ್, ಬಳ್ಳಾರಿ ವಿರೂಪಾಕ್ಷಪ್ಪ ರುದ್ರಪ್ಪ, ಮಹೇಶ್ ಈರನಗೌಡ ಕುಮಠಳ್ಳಿ, ರಾಜೇಶ್ ನಾಯ್ಕ, ಎಸ್.ಎ.ಹಾರೀಸ್, ಸಿ.ಪುಟ್ಟರಂಗಶೆಟ್ಟಿ, ರಿಝ್ವಾನ್ ಅರ್ಷದ್, ಡಾ.ಯತೀಂದ್ರ ಸಿದ್ದರಾಮಯ್ಯ, ಸುರೇಶ್‍ ಗೌಡ, ದೇವಾನಂದ್ ಫುಲಸಿಂಗ್ ಚೌಹಾಣ್, ರಾಜಾ ವೆಂಕಟಪ್ಪ ನಾಯಕ್.

ವಿಧಾನಪರಿಷತ್ ಸದಸ್ಯರು: ಪಿ.ಆರ್.ರಮೇಶ್, ಅರವಿಂದ ಕುಮಾರ ಅರಳಿ, ಕೆ.ಪಿ.ನಂಜುಂಡಿ ವಿಶ್ವಕರ್ಮ, ಬಿ.ಎಂ.ಫಾರೂಖ್, ಶಾಂತಾರಾಂ ಬುಡ್ನ ಸಿದ್ದಿ.

ಅಧೀನ ಶಾಸನ ರಚನಾ ಸಮಿತಿ: ಎಸ್‍.ಕುಮಾರ್ ಬಂಗಾರಪ್ಪ(ಅಧ್ಯಕ್ಷರು), ಪರಣ್ಣ ಈಶ್ವರಪ್ಪ ಮುನವಳ್ಳಿ, ಬೆಳ್ಳಿ ಪ್ರಕಾಶ್, ಜಿ.ಬಿ.ಜ್ಯೋತಿಗಣೇಶ್, ಎ.ಎಸ್.ಜಯರಾಮ್(ಮಸಾಲ ಜಯರಾಮ್), ಎಲ್.ನಾಗೇಂದ್ರ, ಸಿ.ಎಸ್.ನಿರಂಜನ್ ಕುಮಾರ್, ವಿ.ಮುನಿಯಪ್ಪ, ಬಿ.ನಾಗೇಂದ್ರ, ವಿನಿಷಾ ನಿರೋ, ಕೆ.ವೈ.ನಂಜೇಗೌಡ. ಡಾ.ಎಚ್.ಡಿ.ರಂಗನಾಥ್, ಆರ್.ಮಂಜುನಾಥ್, ಕೆ.ಎಸ್.ಲಿಂಗೇಶ್.

ವಿಧಾನಪರಿಷತ್ ಸದಸ್ಯರು: ವಿಜಯಸಿಂಗ್, ವಿವೇಕ್‍ ರಾವ್ ವಸಂತ್‍ರಾವ್ ಪಾಟೀಲ್, ಅ.ದೇವೇಗೌಡ, ಕೆ.ಎ.ತಿಪ್ಪೇಸ್ವಾಮಿ.

ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ: ಸಾ.ರಾ.ಮಹೇಶ್(ಅಧ್ಯಕ್ಷರು), ಸಿ.ಎಂ.ಉದಾಸಿ, ಎಂ.ಕೃಷ್ಣಪ್ಪ, ದೊಡ್ಡನಗೌಡ ಜಿ.ಪಾಟೀಲ್, ಎಂ.ಎಸ್.ಸೋಮಲಿಂಗಪ್ಪ, ಜೆ.ಕರುಣಾಕರರೆಡ್ಡಿ, ಶಂಕರ್ ಬಿ.ಪಾಟೀಲ್ ಮುನೇನಕೊಪ್ಪ, ಬಸವರಾಜ್ ದಡ್ಡೆಸೂಗೂರ್, ರಾಜ್‍ಕುಮಾರ್ ಪಾಟೀಲ್, ರಹೀಮ್ ಖಾನ್, ಗಣೇಶ್ ಪ್ರಕಾಶ್ ಹುಕ್ಕೇರಿ, ಟಿ.ರಘುಮೂರ್ತಿ, ಆನಂದ್ ಸಿದ್ದು ನ್ಯಾಮಗೌಡ, ಡಾ.ಕೆ.ಅನ್ನದಾನಿ, ಶರತ್ ಕುಮಾರ್ ಬಚ್ಚೇಗೌಡ.

ವಿಧಾನಪರಿಷತ್ ಸದಸ್ಯರು: ಅಲ್ಲಂ ವೀರಭದ್ರಪ್ಪ, ಕೆ.ಎ.ತಿಪ್ಪೇಸ್ವಾಮಿ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ: ಕೆ.ಪೂರ್ಣಿಮಾ(ಅಧ್ಯಕ್ಷರು), ಎಸ್.ವಿ.ರಾಮಚಂದ್ರ, ಅರುಣ್‍ ಕುಮಾರ್ ಗುತ್ತೂರು, ಅನಿಲ್ ಎಸ್.ಬೆನಕೆ, ಡಾ.ವೈ.ಭರತ್‍ಶೆಟ್ಟಿ, ರೂಪಾಲಿ ಸಂತೋಷ್ ನಾಯಕ್, ಸೋಮನಗೌಡ ಬಿ.ಪಾಟೀಲ್, ಉಮಾನಾಥ್ ಎ.ಕೋಟ್ಯಾನ್, ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್, ಕನೀಜ್ ಫಾತಿಮಾ, ಕುಸುಮಾವತಿ ಚೆನ್ನಬಸಪ್ಪ ಶಿವಳ್ಳಿ, ಲಕ್ಷ್ಮೀ ಆರ್.ಹೆಬ್ಬಾಳ್ಕರ್, ರೂಪಕಲಾ ಎಂ, ಅನಿತಾ ಕುಮಾರಸ್ವಾಮಿ, ಮನಗೊಳಿ ಮಲ್ಲಪ್ಪ ಚೆನ್ನವೀರಪ್ಪ.

ವಿಧಾನಪರಿಷತ್ ಸದಸ್ಯರು: ಫೋಟ್ನೆಕರ ಶ್ರೀಕಾಂತ್ ಲಕ್ಷ್ಮಣ, ಭಾರತಿಶೆಟ್ಟಿ, ಎಸ್.ರುದ್ರೇಗೌಡ, ಡಾ.ಚಂದ್ರಶೇಖರ್ ಬಿ.ಪಾಟೀಲ್, ಗೋವಿಂದರಾಜು.

ಗ್ರಂಥಾಲಯ ಸಮಿತಿ: ವಿಧಾನಸಭೆಯ ಸಭಾಧ್ಯಕ್ಷರು ಹಾಗೂ ವಿಧಾನಪರಿಷತ್ತಿನ ಸಭಾಪತಿಯು ಈ ಸಮಿತಿಯ ಸದಸ್ಯರಾಗಿದ್ದು, ನಿಯಮನುಸಾರ ಪರಿಷತ್‍ನ ಸಭಾಪತಿ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಸದಸ್ಯರಾಗಿ ವಿಧಾನಸಭೆಯ ಪಿ.ರಾಜೀವ್, ಡಾ.ಅವಿನಾಶ ಉಮೇಶ್ ಜಾಧವ್, ಉದಯ ಬಿ.ಗರುಡಾಚಾರ್, ಯು.ಟಿ. ಖಾದರ್, ಎಂ.ಶ್ರೀನಿವಾಸ.

ವಿಧಾನಪರಿಷತ್‍ನ ಅ.ದೇವೇಗೌಡ, ಸುನೀಲ್‍ಗೌಡ ಬಸವನಗೌಡ ಪಾಟೀಲ್, ಗೋವಿಂದರಾಜು.

ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ: ಜಿ.ಸೋಮಶೇಖರ ರೆಡ್ಡಿ(ಅಧ್ಯಕ್ಷರು), ಹಾಲಾಡಿ ಶ್ರೀನಿವಾಸಶೆಟ್ಟಿ, ಅರಗ ಜ್ಞಾನೇಂದ್ರ, ಮುರುಗೇಶ್ ರುದ್ರಪ್ಪ ನಿರಾಣಿ, ಕೆ.ಶಿವನಗೌಡ ನಾಯಕ್, ಬಿ.ಎಂ.ಸುಕುಮಾರ್ ಶೆಟ್ಟಿ, ತನ್ವೀರ್ ಸೇಠ್, ಬಿ.ಕೆ.ಸಂಗಮೇಶ್ವರ್, ಟಿ.ವೆಂಕಟರಣಯ್ಯ, ಎಸ್.ಭೀಮಾ ನಾಯಕ್, ಟಿ.ಡಿ.ರಾಜೇಗೌಡ, ಸಿ.ಎಸ್.ಪುಟ್ಟರಾಜು, ನಾಗನಗೌಡ ಕಂದಕೂರು.

ವಿಧಾನಪರಿಷತ್ ಸದಸ್ಯರು: ಶ್ರೀನಿವಾಸ್ ವಿ.ಮಾನೆ, ರಘುನಾಥರಾವ್ ಮಲ್ಕಾಪೂರೆ, ಜಿ.ರಘು ಆಚಾರ್, ಪ್ರದೀಪ್ ಶೆಟ್ಟರ್, ಕಾಂತರಾಜು.

ವಿಧಾನಸಭೆಯ ಸಮಿತಿಗಳು

ಅಂದಾಜುಗಳ ಸಮಿತಿ: ಅಭಯ ಪಾಟೀಲ್(ಅಧ್ಯಕ್ಷರು), ಎಸ್.ಎ.ರವೀಂದ್ರನಾಥ್, ಐಹೊಳೆ ದುರ್ಯೋಧನ ಮಹಾಲಿಂಗಪ್ಪ, ವೀರಭದ್ರಯ್ಯ ಚರಂತಿಮಠ್, ಡಾ.ಶಿವರಾಜ ಪಾಟೀಲ್, ಆಚಾರ್ ಹಾಲಪ್ಪ ದೇಸಾಯಿ, ದೊಡ್ಡಗೌಡರ ಮಹಾಂತೇಶ ಬಸವಂತರಾಯ್, ಸುನೀಲ್ ಬಿಳಿಯಾ ನಾಯ್ಕ, ಅಮರೇಗೌಡ ಎಲ್.ಪಾಟೀಲ್, ಬಯ್ಯಾಪುರ್, ಶರಣ ಬಸಪ್ಪ ಗೌಡ ದರ್ಶನಾಪುರ್, ಕೌಜಲಗಿ ಮಹಾಂತೇಶ್ ಶಿವಾನಂದ್, ಸತೀಶ್ ಎಲ್.ಜಾರಕಿಹೊಳಿ, ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್, ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ.

ಸರಕಾರಿ ಭರವಸೆಗಳ ಸಮಿತಿ: ರಘುಪತಿ ಭಟ್(ಅಧ್ಯಕ್ಷರು), ದತ್ತಾತ್ರೇಯ ಸಿ.ಪಾಟೀಲ್ ರೇವೂರು(ಅಪ್ಪುಗೌಡ), ಸೋಮನಗೌಡ ಬಿ.ಪಾಟೀಲ್, ಹರೀಶ್ ಪೂಂಜಾ, ಸಂಜೀವ ಮಠಂದೂರು ಉದಯ ಬಿ.ಗರುಡಾಚಾರ್, ವೆಂಕಟರೆಡ್ಡಿ ಮುದ್ನಾಳ್, ಎಂ.ಬಿ.ಪಾಟೀಲ್, ಎಸ್.ಎನ್.ನಾರಾಯಣಸ್ವಾಮಿ, ಪ್ರೀಯಾಂಕ್ ಖರ್ಗೆ, ಎಸ್.ಎನ್.ಸುಬ್ಬಾರೆಡ್ಡಿ, ಎಸ್.ರಾಮಪ್ಪ, ಡಾ.ಕೆ.ಶ್ರೀನಿವಾಸಮೂರ್ತಿ, ರವೀಂದ್ರ ಶ್ರೀಕಂಠಯ್ಯ.

ಹಕ್ಕುಬಾಧ್ಯತೆಗಳ ಸಮಿತಿ: ಬಸವಗೌಡ ಆರ್.ಪಾಟೀಲ್ ಯತ್ನಾಳ್(ಅಧ್ಯಕ್ಷರು), ಸಿ.ಟಿ.ರವಿ, ಎಸ್.ರಘು, ಎಸ್.ಆರ್.ವಿಶ್ವನಾಥ್, ಅರವಿಂದ ಬೆಲ್ಲದ್, ಸಿ.ಎಂ.ನಿಂಬಣ್ಣವರ್, ಕೆ.ಜೆ.ಜಾಜ್, ಆರ್. ಅಖಂಡಶ್ರೀನಿವಾಸಮೂರ್ತಿ, ಜೆ.ಎನ್.ಗಣೇಶ್, ಜಿ.ಟಿ.ದೇವೇಗೌಡ, ನಿಸರ್ಗ ನಾರಾಯಣ ಸ್ವಾಮಿ.

ಖಾಸಗಿ ಸದಸ್ಯರುಗಳ ವಿಧೇಯಕ ಹಾಗೂ ನಿರ್ಣಯಗಳ ಸಮಿತಿ: ಆನಂದ್ ಅಲಿಯಾಸ್ ವಿಶ್ವನಾಥ ಚಂದ್ರಶೇಖರ ಮಾಮನಿ(ಅಧ್ಯಕ್ಷರು), ಎಸ್.ರಘು, ರವಿಸುಬ್ರಮಣ್ಯ ಎಲ್.ಎ, ಎಂ.ಸತೀಶ್‍ರೆಡ್ಡಿ, ನರಸಿಂಹ ನಾಯಕ್(ರಾಜುಗೌಡ), ಪಿ.ರಾಜೀವ್, ಎಚ್.ಕೆ.ಪಾಟೀಲ್, ಎಂ.ಕೃಷ್ಣಪ್ಪ, ಬಿ.ಶಿವಣ್ಣ, ಡಿ.ಸಿ.ಗೌರಿಶಂಕರ್, ಎಂ.ಕೃಷ್ಣಾರೆಡ್ಡಿ.

ಅರ್ಜಿಗಳ ಸಮಿತಿ: ಆನಂದ್ ಅಲಿಯಾಸ್ ವಿಶ್ವನಾಥ ಚಂದ್ರಶೇಖರ ಮಾಮನಿ(ಅಧ್ಯಕ್ಷರು), ಎಂ.ಪಿ.ಅಪ್ಪಚ್ಚು ರಂಜನ್, ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ, ಲಾಲಾಜಿ ಆರ್.ಮೆಂಡನ್, ನೆಹರು ಓಲೇಕಾರ್, ಎಂ.ಪಿ.ರೇಣುಕಾಚಾರ್ಯ, ಕೆ.ಮಾಡಾಳ್ ನಿರೂಪಾಕ್ಷಪ್ಪ, ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ್, ಬಸವರಾಜ ಮತ್ತಿಮೂಡ್, ಶಿವಶಂಕರರೆಡ್ಡಿ, ರಾಜಶೇಖರ ಬಸವರಾಜ್ ಪಾಟೀಲ್, ಅಬ್ಬಯ್ಯ ಪ್ರಸಾದ್, ಬಿ.ಎಸ್.ಸುರೇಶ್, ಸೌಮ್ಯರೆಡ್ಡಿ, ಎ.ಮಂಜುನಾಥ್, ಎಂ.ವಿ.ವೀರಭದ್ರಯ್ಯ.

ವಸತಿ ಸೌಕರ್ಯ ಸಮಿತಿ: ಆನಂದ್ ಅಲಿಯಾಸ್ ವಿಶ್ವನಾಥ ಚಂದ್ರಶೇಖರ ಮಾಮನಿ(ಅಧ್ಯಕ್ಷರು),ಎಸ್.ಎ.ರವೀಂದ್ರನಾಥ್, ಬಸವರಾಜ ಮತ್ತಿಮೂಡ್, ದೊಡ್ಡಗೌಡರ ಮಹಾಂತೇಶ ಬಸವಂತರಾಯ್, ಜಿ.ಬಿ.ಜ್ಯೋತಿ ಗಣೇಶ್, ರಾಜಕುಮಾರ್ ಪಾಟೀಲ್, ಶಿವಾನಂದ್ ಪಾಟೀಲ್,  ವೆಂಕಟರಮಣಪ್ಪ, ಬಿ.ಝಡ್.ಝಮೀರ್ ಅಹ್ಮದ್ ಖಾನ್, ಎಚ್.ಪಿ.ಮಂಜುನಾಥ್, ಕೆ.ಎಸ್.ಲಿಂಗೇಶ್, ಕೆ.ಮಹದೇವ ಈ ಸಮಿತಿಯ ಸದಸ್ಯರಾಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News