ಮುಹಮ್ಮದ್ ಫಯಾಝ್ ಯು.ಟಿ-ಆಯಿಷಾ ಶಾಮೀಲಾ

Update: 2020-11-18 16:53 GMT

ಉಳ್ಳಾಲ ಕೊಟ್ಟಾರ ನಿವಾಸಿ ಮುಹಮ್ಮದ್ ಫಯಾಝ್ ಯು.ಟಿ ಅವರ ವಿವಾಹವು ಯು.ಟಿ ಅಬ್ದುಲ್ ಸಲೀಮ್ ಅವರ ಪುತ್ರಿ ಆಯಿಷಾ ಶಾಮೀಲಾ ಅವರೊಂದಿಗೆ ನವೆಂಬರ್ 18ರಂದು ಯುನಿಟಿ ಹಾಲ್ ನಲ್ಲಿ ನಡೆಯಿತ್ತು.

ಈ ಸಂದರ್ಭದಲ್ಲಿ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭ ಆರೈಸಿದರು. ಮುಹಮ್ಮದ್ ಫಯಾಝ್ ಯು.ಟಿ ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ಪೇಟೆ ಉಳ್ಳಾಲ ಸಕ್ರಿಯ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News