ಜಿ.ಪಿ. ಇಬ್ರಾಹಿಂ ಕೊಣಾಜೆ

Update: 2020-12-03 17:28 GMT

ಮಂಗಳೂರು, ಡಿ.3: ಕೊಣಾಜೆ ನಿವಾಸಿ ಜಿ.ಪಿ. ಇಬ್ರಾಹಿಂ ಕೊಣಾಜೆ (67) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ನಸುಕಿನ ಜಾವ ನಿಧನರಾದರು.

ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ