ಮುಂಡಾಶಿ ಸುಧಾಕರ ಪೈ

Update: 2020-12-28 14:06 GMT

ಉಡುಪಿ, ಡಿ.28: ಉಡುಪಿಯ ಮುಂಡಾಶಿ ಸುಧಾಕರ ಪೈ (64) ಅಲ್ಪಕಾಲದ ಅಸೌಖ್ಯದಿಂದ ಡಿ.26ರಂದು ನಿಧನರಾದರು. ಇವರು ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಉದ್ಯೋಗಿಯಾಗಿದ್ದು, ಕುಂಜಿಬೆಟ್ಟು, ನಾಲತವಾಡ, ಪಡುಬಿದ್ರೆ, ಉದ್ಯಾವರ ಶಾಖೆಗಳಲ್ಲಿ ಕೆಲಸ ನಿರ್ವಹಿಸಿದ್ದರು. ಇವರು ಪತ್ನಿ ಲೇಖಕಿ ಮುಂಡಾಶಿ ಶ್ವೇತಸುಧಾ ಪೈ ಹಾಗೂ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ